ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ವೀತರಾಗ ಧ್ಯಾನ ಮಂದಿರದ ಉದ್ಘಾಟನ ಸಮಾರಂಭ ಜರುಗಿತು. ರಾಮಕೃಷ್ಣ ವಿವಕಾನಂದ ಆಶ್ರಮ ತುಮಕೂರು ಇದರ ಅಧ್ಯಕ್ಷರಾದ ಶ್ರೀ ವಿರೇಶಾನಂದ ಸರಸ್ವತಿ ಸ್ವಾಮೀಜಿಯವರು ಮಂದಿರವನ್ನು ಉದ್ಘಾ ಟಿಸಿದರು.
ವಿಶ್ರಾಂತ ಪ್ರಾಧ್ಯಾಪಕ, ವಾಸ್ತು ತಜ್ಞ ರಾಮಚಂದ್ರ ಆಚಾರ್ ಧ್ಯಾನ ಮಂದಿರ ದಲ್ಲಿ ಓಂಕಾರ ದ್ವಾರ ಅನಾವರಣಗೊಳಿಸಿದರು.