ಎಕ್ಸಲೆಂಟ್ ಸಂಸ್ಥೆಯ ವತಿಯಿಂದ 'ಸಸ್ಯ ಶ್ಯಾಮಲಾ' ಅಭಿಯಾನ

ಎಕ್ಸಲೆಂಟ್ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ 'ಸಸ್ಯ ಶ್ಯಾಮಲಾ' ಅಭಿಯಾನ ಆರಂಭವಾಯಿತು. ಈ ಸಂಕಲ್ಪದ ಪ್ರಯುಕ್ತ ಮೂಡುಬಿದಿರೆಯಿಂದ ವೇಣೂರು ವರೆಗೆ ವಿವಿಧ ಜಾತಿಯ ಸಾವಿರ ಗಿಡಗಳನ್ನು ನೆಡಲಾಗುವುದು. ಆರಂಭಿಕ ಹಂತದಲ್ಲಿ ಹೊಸಂಗಡಿ ಯಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ನಾಗರಿಕ ಬಂಧುಗಳು ಭಾಗವಹಿಸಿದರು. ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀಮತಿ ರಶ್ಮಿತಾ ಜೈನ್ ಅವರು ಈ ಸಂದರ್ಭದಲ್ಲಿ ತಮ್ಮ ಮುಂದಾಳುತ್ವದ ಈ ಬೃಹತ್ ಪರಿಸರ ಸಂರಕ್ಷಣಾ ಯೋಜನೆಯ ಬಗ್ಗೆ ಮಾತನಾಡಿದರು. NSS ಘಟಕ ಅಧಿಕಾರಿ ಶ್ರೀ ತೇಜಸ್ವಿ ಭಟ್, ವಾಣಿಜ್ಯ ವಿಭಾಗದ ಉಪನ್ಯಾಸಕರು ಭಾಗವಹಿಸಿದರು . More details: https://www.dailypulse.in/2024/07/moodubidire_69.html?m=1

Click here to View All