ಅಮ್ಮ ನೆಡೆಗೆ ನಮ್ಮ ನಡೆ - ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪಾದಯಾತ್ರೆ - 2024

ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷರು ಶ್ರೀ ಯುವರಾಜ್ ಜೈನ್, ಹಾಗೂ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಅವರ "ಅಮ್ಮ ನೆಡೆಗೆ ನಮ್ಮ ನಡೆ" ಸಂಕಲ್ಪದಂತೆ ಸಂಸ್ಥೆಯ ಅಧ್ಯಕ್ಷರು , ಕಾರ್ಯದರ್ಶಿಯವರು , ಆಡಳಿತ ನಿರ್ದೇಶಕರಾದ ಡಾ . ಸಂಪತ್ ಕುಮಾರ್, ಎಕ್ಸಲೆಂಟ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶಿವಪ್ರಸಾದ್ ಭಟ್ ಉಪನ್ಯಾಸಕರಾದ ಡಾ. ವಾದಿರಾಜ ಕಲ್ಲೂರಾಯ, ಶ್ರೀಮತಿ ಸಂಧ್ಯಾ , ಶ್ರೀ ವಿಕ್ರಮ ನಾಯಕ್ , ಶ್ರೀ ಅಶೋಕ್ , ಕಾಲೇಜಿನ ವಿದ್ಯಾರ್ಥಿ ನಿಲಯ ಪಾಲಕರು ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಸೇರಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಅಕ್ಟೊಬರ್ 04 , 2024 ರಂದು ಪಾದಯಾತ್ರೆ ಕೈಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾದರು.

Click here to View All