ಎಕ್ಸಲೆಂಟ್ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ 'ಕಾನೂನು ಅರಿವು' ಕಾರ್ಯಕ್ರಮ

ಎಕ್ಸಲೆಂಟ್ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ 'ಕಾನೂನು ಅರಿವು' ಕಾರ್ಯಕ್ರಮ ಜರುಗಿತು . ಕಾರ್ಕಳದ ನ್ಯಾಯವಾದಿಗಳಾದ ಶ್ರೀ ಭವಿಶ್ ಕುಂದರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪೋಕ್ಸೋ ಕಾಯಿದೆ ಮತ್ತು ಬಾಲ್ಯ ವಿವಾಹ ನಿಷೇಧ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು . ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀಮತಿ ರಶ್ಮಿತಾ ಜೈನ್, ಪ್ರಾಂಶುಪಾಲರಾದ ಶ್ರೀ ಪ್ರದೀಪ್ ಶೆಟ್ಟಿ, NSS ಘಟಕ ಅಧಿಕಾರಿ ಶ್ರೀ ತೇಜಸ್ವಿ ಭಟ್ ಉಪಸ್ಥಿತರಿದ್ದರು

Click here to View All