Commerce Students excel in ICSI CSEET Exam 2024

ಎಕ್ಸಲೆಂಟ್ ಪದವಿಪೂರ್ವ ವಾಣಿಜ್ಯ ವಿಭಾಗದ ಮಾನ್ವಿವರ್ಮ, ಜೆನಿಶಿಯ ಡಿಸೋಜ, ಅನುಪ್ರಿಯಾ, ಸುಧಿನ್, ಪ್ರಫುಲ್ರಾಜ್, ಪುಷ್ಯಂತ್ ಅಯ್ಯಪ್ಪ ಇವರುಗಳು ಭಾರತೀಯ ಮಟ್ಟದ ಕಂಪನಿ ಸೆಕ್ರೆಟರಿಸ್ ಫೌಂಡೇಶನ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿರುತ್ತಾರೆ. ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ. ಸಂಸ್ಥೆಯು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಂಪನಿ ಸೆಕ್ರೆಟರಿ ಹಾಗೂ ಸಿಎ ಫೌಂಡೇಶನ್ ತರಬೇತಿ ಗಳನ್ನು ಉತ್ತಮ ರೀತಿಯಲ್ಲಿ ನಡೆಸಿ ಕೊಂಡು ಬರುತ್ತಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡುತ್ತಿದ್ದಾರೆ.