ಬಂಟ್ವಾಳ ಜೈನ್ ಮಿಲನ್ ಮಾಸಿಕ ಸಭೆಯಲ್ಲಿ ಶ್ರೀಮತಿ ರಶ್ಮಿತಾ ಜೈನ್ಅವರಿಗೆ ಸನ್ಮಾನ

ಜೈನ್ ಮಿಲನ್ ನ ಮಾಸಿಕ ಸಭೆಯಲ್ಲಿ "ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ" ಯ ಗೌರವವನ್ನು ಪಡೆದಂತಹ ಶ್ರೀಮತಿ ರಷ್ಮಿತಾ ಯುವರಾಜ್ ಜೈನ್ ಅವರಿಗೆ ಅಭಿನಂದನೆಯ ಗೌರವಾರ್ಪಣೆ