ರೋಟರಿ ಟೆಂಪಲ್ ಟೌನ್ ವತಿಯಿಂದ ಎಕ್ಸಲೆಂಟ್ ನ ಕಾರ್ಯದರ್ಶಿಯವರಿಗೆ ಸನ್ಮಾನ.

ರೋಟರಿ ಟೆಂಪಲ್ ಟೌನ್ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಕ್ಸಲೆಂಟ್ ನ ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಯುವರಾಜ್ ಜೈನ್ ಅವರನ್ನು ಸನ್ಮಾನಿಸಲಾಯಿತು.

Click here to View All