ಶಿಕ್ಷಕರ ದಿನಾಚರಣೆ ಮತ್ತು ಸಾಧಕ ಶಿಕ್ಷಕರಿಗೆ ಸನ್ಮಾನ

ಶಿಕ್ಷಕರ ದಿನಾಚರಣೆ ಮತ್ತು ಸಾಧಕ ಶಿಕ್ಷಕರಿಗೆ ಸನ್ಮಾನ ಸಪ್ಟೆಂಬರ್ 4 , 2024 . ಶ್ರೀ ಪ್ರತಾಪ ಸಿಂಹ ನಾಯಕ್ , ಮಾನ್ಯ ವಿಧಾನ ಪರಿಷತ್ ಶಾಸಕರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು ಎಕ್ಸಲೆಂಟ್ ಕಾಲೇಜು ರಾಜ ಸಭಾಂಗಣ ಸನ್ಮಾನಿಸಲ್ಪಟ್ಟ ಗೌರವಾನ್ವಿತ ಶಿಕ್ಷಕರು : ಶ್ರೀಮತಿ ಶಾಲಿನಿ ಶ್ರೀ ವಸಂತ ರಾಜ್ ಜೈನ್ ಪ್ರೊ | ಶಾಂತಿ ಪ್ರಕಾಶ್ ಡಾ | ಪಿ. ವಿಶ್ವನಾಥ್ ಪ್ರೊ | ಗಣೇಶ್ ನಾಯಕ್