ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ಅವರಿಗೆ Rotary Excellence Award-2023

ರೋಟರಿ ಕ್ಲಬ್, ಮೂಡುಬಿದಿರೆ ಟೆಂಪಲ್ ಟೌನ್ ಇದರ ವತಿಯಿಂದ ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ಅವರ ಭೇಟಿಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ Global Ambassador of Education excellence Award ಹಾಗೂ ಸಮಾಜ ಮಂದಿರ ಪುರಸ್ಕಾರಕ್ಕೆ ಭಾಜನರಾದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಯುವರಾಜ ಜೈನ್ ಅವರಿಗೆ Rotary Excellence Award ನ್ನು ನೀಡಿ ಗೌರವಿಸಲಾಯಿತು .

Click here to View All