ಸರ್ವ ಧರ್ಮ ಅರಿವು ಸಮಾರಂಭ
ಎಕ್ಸಲೆಂಟ್ ಮೂಡುಬಿದಿರೆ ರಾಜ ಸಭಾಂಗಣ.
ದಿನಾಂಕ : Oct 2 , 2023
ಸಮಯ : ಪೂ. 10 : 30
ಉದ್ಘಾಟನೆ ಹಾಗೂ ಆಶೀರ್ವಚನ : ಪರಮ ಪೂಜ್ಯ ಡಾ || ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಜೈನ ಮಠ ಮೂಡುಬಿದಿರೆ
ಉಪನ್ಯಾಸಕರು :
1) ರೆ. ಫಾ. ವಿನ್ಸೆಂಟ್ ಕ್ರಾಸ್ತಾ - ಕಾರ್ಯನಿರ್ವಾಹಕ ಕಾರ್ಯದರ್ಶಿಗಳು , ಕ್ಯಾಥೋಲಿಕ್ ಶಿಕ್ಷಣ ಸಂಸ್ಥೆ ಉಡುಪಿ ಧರ್ಮ ಪ್ರ್ಯಾಂತ್ಯ .
2) ಶ್ರೀ ಉಜಿರೆ ಅಶೋಕ ಭಟ್ - ಖ್ಯಾತ ಯಕ್ಷಗಾನ ಕಲಾವಿದರು.
3) ಶ್ರೀ ಯು ಎಚ್ ಖಾಲಿದ್ - ಅಖಿಲ ಭಾರತ ಬ್ಯಾರಿ ಪರಿಷತ್(ರಿ), ಮಂಗಳೂರು