PU and SSLC Achievers Felicitated by DC at Mangalore

ಜಿಲ್ಲಾಧಿಕಾರಿ ಗಳ ಬಂಗ್ಲೆ ಬಲ್ಮಠ ಮಂಗಳೂರು ಇಲ್ಲಿ ದ್ವಿತೀಯ ಪಿಯುಸಿ ಯಲ್ಲಿಹಾಗೂ sslc ಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾನ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಿಇಒ ಮತ್ತು ಉಪನಿರ್ದೇಶಕರು ಹಾಗೂ ಬಿಇಓ ಸಮ್ಮುಖದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.

Click here to View All